Thursday, August 2, 2012

ನಮಸ್ತೇ .....

ನಮಸ್ತೇ .....

ಇಂದು ಯಾಕೋ ಗೆಳತಿ ಸುಪ್ರಭಾಳ ಬ್ಲಾಗ್ www.suprabhasulthanimatt.blogspot.in  ನೋಡಿದೆ :) ತುಂಬಾ ದಿನದಿಂದ ಬರೆಯದೇ ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ ಹೊರಳಿತು :) ಆದರೆ ಬರೆಯಲು ಆಗ್ತಾ ಇಲ್ಲ... ಕಡೇ ಪಕ್ಷ ಹಳತು ಲೇಖನಗಳನ್ನಾದರೂ ಬ್ಲಾಗಿಗೆ ಹಾಕುವ ಎಂದುಕೊಂಡು ಎಂದೋ ಬರೆದಿದ್ದ ಮೂರು ಲೇಖನಗಳನ್ನು ಹಾಕಿದ್ದೇನೆ :) ಇನ್ನು ಮುಂದಾದರೂ ಒಂದಷ್ಟು ಬರೆಯಲು ಅವಕಾಶ, ಮನಸ್ಸಾಗುತ್ತದೋ ನೋಡೋಣ :)

2 comments:

anoop said...

ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ barali... navu kayutha iruthivi...
Anoop.S

anoop said...

ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ attha barali... cheers!
Anoop.S